ವಿಜಯಪುರಕ್ಕೆ ಮತ್ತೆ ವರುಣನ ಆಗಮನ: ಇಳೆಗೆ ತಂಪೆರೆದ ಮಳೆರಾಯ, ವ್ಯಾಪಾರಿಗಳ ಪರದಾಟ - ವಿಜಯನಗರ

🎬 Watch Now: Feature Video

thumbnail

By

Published : Oct 25, 2019, 10:00 PM IST

Updated : Oct 27, 2019, 2:55 PM IST

ವಿಜಯಪುರ: ಕಳೆದ ಎರಡು ದಿನಗಳಿಂದ ಮಾಯವಾಗಿದ್ದ ವರುಣ ಇಂದು ಮತ್ತೆ ನಗರದಲ್ಲಿ ತನ್ನ ಆರ್ಭಟ ಮುಂದುವರೆಸಿದ್ದಾನೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಬಿಸಿಲು ಕಂಡು ಬಂದಿತ್ತು. ಆದರೆ ಇಂದು ಕೇಂದ್ರ ಬಸ್​ ನಿಲ್ದಾಣ, ಶಾಪೇಟೆ, ಬಸವೇಶ್ವರ ವೃತ್ತ ಸೇರಿದಂತೆ‌ ಸುತ್ತಮುತ್ತ ಧಾರಕಾರ ಮಳೆ ಸುರಿದಿದೆ‌. ಈ ವೇಳೆ ರಸ್ತೆ ಬದಿ ಮಳೆ ನೀರು ಹರಿದು‌ ಬೀದಿಬದಿ ವ್ಯಾಪಾರಸ್ಥರು ಕೆಲಕಾಲ ಪರದಾಡಿದರು.
Last Updated : Oct 27, 2019, 2:55 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.