ಹುಬ್ಬಳ್ಳಿಯಲ್ಲಿ ಧರೆಗುರುಳಿದ ಬೃಹತ್ ಮರ: ಒಂದು ಕಾರು, 2 ಬೈಕ್​ ಜಖಂ - hubli rain news

🎬 Watch Now: Feature Video

thumbnail

By

Published : Oct 25, 2019, 3:10 PM IST

ಹುಬ್ಬಳ್ಳಿ: ಮಳೆ ಅವಾಂತರಕ್ಕೆ ಬೃಹತ್ ಮರವೊಂದು ಧರೆಗುರುಳಿದ ಘಟನೆ ನಗರದ ಸಾಯಿಬಾಬಾ ದೇವಸ್ಥಾನದ ಎದುರು ನಡೆದಿದೆ. ಮರ ಉರುಳಿ ಬಿದ್ದ ರಭಸಕ್ಕೆ ಮರದ ಕೆಳಗಿದ್ದ ಒಂದು ಕಾರು, ಎರಡು ಬೈಕ್​ ಜಖಂ ಆಗಿವೆ. ಮರ ಉರುಳಿಬಿದ್ದ ಪರಿಣಾಮ ನಗರದಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.