thumbnail

By

Published : Dec 1, 2019, 6:46 PM IST

ETV Bharat / Videos

ಮಡಿಕೇರಿಯಲ್ಲಿ ತುಂತುರು ಮಳೆ: ಜಿಲ್ಲೆಯಾದ್ಯಂತ ತಂಪಾದ​ ವಾತಾವರಣ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮಂಜಿನ ನಗರಿ ಮಡಿಕೇರಿಯಲ್ಲಿ ತುಂತುರು ಮಳೆ ಬೀಳುತ್ತಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಕೂಲ್​ ಕೂಲ್​ ವಾತಾವರಣ ಸೃಷ್ಟಿಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.