ಮಾದರಿಯಾಗಬೇಕಿದ್ದ ರೈತನ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ ಅಕಾಲಿಕ ಮಳೆ - ಆಶನಾಳ ಬಾಳೆ ಬೆಳೆ ನಾಶ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6908125-thumbnail-3x2-ydr.jpg)
ಸಾಂಪ್ರದಾಯಿಕ ಬೆಳೆಗೆ ಗುಡ್ ಬೈ ಹೇಳುವ ಮೂಲಕ ಬಾಳೆ ಬೆಳೆ ಬೆಳೆದು ಇತರರಿಗೆ ಮಾದರಿ ಆಗಬೇಕಿದ್ದ ರೈತನ ಕನಸು ನುಚ್ಚು ನೂರಾಗಿದೆ. ಲಾಕ್ ಡೌನ್ನಿಂದ ಸಂಕಷ್ಟದಲ್ಲಿದ್ದ ಗಿರಿನಾಡು ಯಾದಗಿರಿ ಜಿಲ್ಲೆಯ ರೈತರಿಗೆ ಬಿರುಗಾಳಿ ಮಿಶ್ರಿತ ಅಕಾಲಿಕ ಮಳೆ ಗಾಯದ ಮೆಲೆ ಬರೆ ಎಳೆದಂತಾಗಿದೆ. ತಾಲೂಕಿನ ಆಶನಾಳ ಗ್ರಾಮದ ವೀರಭದ್ರಪ್ಪ ಎಂಬುವ ರೈತ ಇದೆ ಮೊಟ್ಟಮೊದಲ ಬಾರಿಗೆ ಬಾಳೆ ಬೆಳೆ ಬೆಳೆದಿದ್ದಾರೆ. ಅದೀವ ಕಟಾವ್ ಹಂತಕ್ಕೂ ಬಂದಿತ್ತು. ಆದರೆ ಅಕಾಲಿಕವಾಗಿ ಸುರಿದ ಮಳೆಯಿಂದ ಬಾಳೆ ನೆಲಕ್ಕುರಳಿದ್ದು ಅನ್ನದಾತ ಸಂಕಷ್ಟಕ್ಕಿಡಾಗಿದ್ದಾನೆ.