ನಿಯಮ ಉಲ್ಲಂಘನೆ: ಪ್ರಶ್ನಿಸಿದ ಪೊಲೀಸ್ ಮೇಲೆಯೆ ದರ್ಪ ತೋರಿದ ವ್ಯಕ್ತಿ! - ಕೊರೊನಾ ವೈರಸ್
🎬 Watch Now: Feature Video

ಕರೋನಾ ಮಹಾಮಾರಿ ದೇಶದಲ್ಲಿ ಅಲೆ ಎಬ್ಬಿಸುತ್ತಿದೆ. ವಾಹನ ಸಂಚಾರ ನಿರ್ಬಂಧಿಸಿರುವ ಪೊಲೀಸ್ ಇಲಾಖೆ ಚೆಕ್ ಪೋಸ್ಟ್ ನಿರ್ಮಿಸಿ ಅನಾವಶ್ಯಕ ಸಂಚಾರಕ್ಕೆ ತಡೆಯೊಡ್ಡಿದೆ. ರಾಯಚೂರು ಜಿಲ್ಲೆಯ ಸಿರವಾರ ದೇವದುರ್ಗ ಕ್ರಾಸ್ಬಳಿ ನಿರ್ಮಿಸಲಾಗಿದ್ದ ಚೆಕ್ಪೊಸ್ಟ್ನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ಸಂದರ್ಭ ಪೊಲೀಸರ ಲಾಠಿಯನ್ನು ಕಸಿದುಕೊಂಡು ಅವರಿಗೆ ಬೆದರಿಕೆ ಹಾಕಿರುವ ಘಟನೆ ಜರುಗಿದೆ. ಕಾರಿನಲ್ಲಿದ್ದ ವ್ಯಕ್ತಿ ಪೊಲೀಸ್ ಪಿಎಸ್ಐ ಒಬ್ಬರ ಮಗನೆಂದು ಹೇಳಲಾಗುತ್ತಿದೆ. ಆದರೆ ಅದು ಖಚಿತವಾಗಿಲ್ಲ
Last Updated : Mar 30, 2020, 9:01 PM IST