ಕೃಷ್ಣಾ ನದಿ ಪ್ರವಾಹ: ಹೆಗಲ ಮೇಲೆ ಬೈಕ್​ ಹೊತ್ತು ನದಿ ದಾಟಿ ಗೂಗಲ್‌ ಸೇರಿದ ಯುವಕರು! - ಕೃಷ್ಣಾ ನದಿ ಪ್ರವಾಹ

🎬 Watch Now: Feature Video

thumbnail

By

Published : Aug 10, 2019, 1:29 PM IST

ಕೃಷ್ಣಾ ನದಿ ನೀರಿನ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಹಿರೇರಾಯಕೊಂಪಿ ಮತ್ತು ಗೂಗಲ್ ಗ್ರಾಮದ ನಡುವಿನ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಹಿರೇರಾಯಕೊಂಪಿಯಿಂದ ಗೂಗಲ್ ಗ್ರಾಮಕ್ಕೆ ಹೊಗಬೇಕಿದ್ದ ಯುವಕರು ಬೈಕ್​ ಪ್ರವಾಹದ ಮಧ್ಯೆ ಬೈಕ್​ನಲ್ಲಿ ಹೋಗಲು ಸಾಧ್ಯವಾಗದ ಕಾರಣ ಹೆಗಲ ಮೇಲೆ ಬೈಕ್ ಹೋತ್ತುಕೊಂಡು ಹೋಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.