ಆರ್. ಶಂಕರ್​ಗೆ​​ ಸಚಿವ ಸ್ಥಾನ ಸಿಕ್ಕ ಖುಷಿ: ಕುಣಿದು ಕುಪ್ಪಳಿಸಿದ ಪ್ರಣವಾನಂದ ಸ್ವಾಮೀಜಿ - R. Pranavananda Swamiji

🎬 Watch Now: Feature Video

thumbnail

By

Published : Jan 13, 2021, 10:53 PM IST

ಬೆಂಗಳೂರು: ವಿಧಾನಪರಿಷತ್ ಸದಸ್ಯ ಆರ್.ಶಂಕರ್​​ಗೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಕಲ್ಯಾಣನಗರದಲ್ಲಿರುವ ನೂತನ ಸಚಿವರ ಮನೆಯಲ್ಲಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಶರಣಬಸವೇಶ್ವರ ಶಾಖಾ ಮಠದ ಪ್ರಣವಾನಂದ ಸ್ವಾಮೀಜಿಯೂ ಸ್ಟೆಪ್ ಹಾಕಿ ಗಮನ ಸೆಳೆದರು. ಡೊಳ್ಳಿನ ನಾದಕ್ಕೆ ಸ್ವಾಮೀಜಿ ಹಲವು ಮುಖಂಡರ ಜತೆ ಕುಣಿದು ಕುಪ್ಪಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.