ಭಟ್ಕಳದಲ್ಲಿ ಸೆರೆಯಾಯ್ತು ಬೃಹತ್ ಗಾತ್ರದ ಹೆಬ್ಬಾವು! - uttarakannada news
🎬 Watch Now: Feature Video
ಭಟ್ಕಳ: ತಾಲೂಕಿನ ಶಿರಾಲಿ ವ್ಯಾಪ್ತಿಯ ಬಡ್ಡುಕುಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವನ್ನ ಸೆರೆಹಿಡಿಯಲಾಗಿದೆ. ಭತ್ತದ ಗದ್ದೆಯಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ಕಂಡ ಮಾಲೀಕ ಗಾಬರಿಗೊಂಡು, ಉರಗ ತಜ್ಞರಿಗೆ ಕರೆ ಮಾಡಿದ್ದಾರೆ. ಸ್ಥಳಾಕ್ಕಾಮಿಸಿದ ಉರಗಪ್ರೇಮಿ ಮಾದೇವ ನಾಯ್ಕ ಸ್ಥಳೀಯರ ಸಹಾಯದೊಂದಿಗೆ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.