ಲಾಕ್​​ಡೌನ್ ನಡುವೆಯೂ ತುಮಕೂರಲ್ಲಿ ಮಂಡಕ್ಕಿಗೆ ಬೇಡಿಕೆ - ಚಾಟ್ ಸೆಂಟರ್

🎬 Watch Now: Feature Video

thumbnail

By

Published : Jul 17, 2020, 1:57 PM IST

ತುಮಕೂರು: ಲಾಕ್​​ಡೌನ್ ಹಾಗೂ ಕೊರೊನಾ ಬಿಕ್ಕಟ್ಟು ಬಹುತೇಕ ಎಲ್ಲಾ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬೀದಿಬದಿ ಚಾಟ್ಸ್​ ಸೆಂಟರ್ ವ್ಯಾಪಾರಿಗಳು ಗ್ರಾಹಕರಿಲ್ಲದೆ ಕಂಗಾಲಾಗಿದ್ದಾರೆ. ಸ್ವಚ್ಛತೆಗೆ ಹೆಚ್ಚು ಗಮನ ನೀಡುತ್ತಿರುವ ಜನರು ಮನೆಯಲ್ಲಿಯೇ ಮಸಾಲ ಮಂಡಕ್ಕಿಯನ್ನು ತಯಾರಿಸಿಕೊಂಡು ಸವಿಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಲಾಕ್​​ಡೌನ್ ನಡುವೆಯೂ ನಿರೀಕ್ಷೆಗೂ ಮೀರಿ ಮಂಡಕ್ಕಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.