ರಸ್ತೆಗಿಳಿದ ವಾಹನಗಳನ್ನು ವಶಕ್ಕೆ ಪಡೆದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ - ಎ.ಎಸ್.ಐ ಲಾರೆನ್ಸ್
🎬 Watch Now: Feature Video
ಬಳ್ಳಾರಿ ಗ್ರಾಮಾಂತರ ಪ್ರದೇಶದ ಒಂದನೇ ರೈಲ್ವೆ ಗೇಟ್ ಸರ್ಕಲ್ನಲ್ಲಿ ಇಂದು ಕೌಲ್ ಬಜಾರ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಎ.ಎಸ್.ಐ ಲಾರೆನ್ಸ್ ನೇತೃತ್ವದ ತಂಡ ಅನವಶ್ಯಕವಾಗಿ ರಸ್ತೆಗಿಳಿಯುವವರ ಬೈಕ್ಗಳನ್ನು ವಶಕ್ಕೆ ಪಡೆದರು.