ಶಾಲೆಗಳಿಗೆ ಪೂರೈಕೆಯಾಯ್ತಾ ಕಳಪೆ ಗುಣಮಟ್ಟದ ಸೈಕಲ್? - Koppal Poor quality Bicycle Story
🎬 Watch Now: Feature Video

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸರ್ಕಾರ ರೂಪಿಸಿದ ಯೋಜನೆಗಳಲ್ಲಿ ಸೈಕಲ್ ಯೋಜನೆಯೂ ಒಂದು. ಆದರೆ, ಈ ಬಾರಿ ಮಕ್ಕಳಿಗೆ ವಿತರಿಸಲು ಜಿಲ್ಲೆಯ ಅನೇಕ ಶಾಲೆಗಳಿಗೆ ಪೂರೈಕೆಯಾಗಿರುವ ಸೈಕಲ್‍ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾದ ಸ್ಟೋರಿ ನೋಡಿ...