ರಾಜ್ಯ-ಕೇಂದ್ರ ನಾಯಕರ ಭಾವಚಿತ್ರವನ್ನ ಕತ್ತೆಗಳಿಗೆ ಹಾಕಿ ಕೋಲಾರದಲ್ಲಿ ಪ್ರತಿಭಟನೆ - Protests in Kolar
🎬 Watch Now: Feature Video
ಕೋಲಾರ: ರೈತ ಕಾಯ್ದೆಗಳ ಸುಗ್ರೀವಾಜ್ಞೆಯನ್ನ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ಕೊಟ್ಟಿರುವ ಹಿನ್ನೆಲೆ ಕೋಲಾರದಲ್ಲೂ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಿಎಂ ಮೋದಿ, ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ-ಕೇಂದ್ರ ಸರ್ಕಾರಗಳ ಕೆಲವು ನಾಯಕರ ಭಾವಚಿತ್ರಗಳನ್ನು ಕತ್ತೆಗಳಿಗೆ ಹಾಕಿ, ಉದ್ಯಮಿದಾರರ ಭಾವಚಿತ್ರಗಳನ್ನ ಕುದುರೆಗೆ ಹಾಕಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂಲಕ ಸರ್ಕಾರಗಳು ಉದ್ಯಮಿದಾರರಿಗೆ ಮಾರುಹೋಗಿವೆ ಎಂಬುದನ್ನು ಬಿಂಬಿಸಿದ್ದಾರೆ. ಈ ಕುರಿತ ವಾಕ್ ಥ್ರೂ ಇಲ್ಲಿದೆ.