ಸಿಎಎ, ಎನ್​ಆರ್​ಸಿ ವಿರೋಧಿಸಿ ರಾಯಚೂರಿನಲ್ಲಿ ಭಾರಿ ಪ್ರತಿಭಟನೆ: ಆಕ್ರೋಶ - Raichur protest news

🎬 Watch Now: Feature Video

thumbnail

By

Published : Jan 30, 2020, 11:26 PM IST

ಸಿಎಎ, ಎನ್​ಆರ್​ಸಿ, ಎನ್​ಆರ್​ಪಿ ಕಾಯಿದೆ ವಿರೋಧಿಸಿ ರಾಯಚೂರಿನಲ್ಲಿ ಕೋಮು ಸೌರ್ಹದತೆ ವೇದಿಕೆಯಿಂದ ಮಾನವ ಸರಪಳಿ ನಿರ್ಮಿಸಿ ಹೋರಾಟ ನಡೆಸಲಾಯಿತು. ನಗರದ ಅಂಬೇಡ್ಕರ್ ಸರ್ಕಲ್​ನಲ್ಲಿ ಪ್ರತಿಭಟನಾ ನಿರಂತರು ವೃತ್ತದ ಸುತ್ತಲು ಮಾನವ ಸರಪಳಿ ನಿರ್ಮಿಸಿ, ಕೇಂದ್ರ ಸರಕಾರ ಜಾರಿಗೆ ತರುವ ಸಿಎಎ, ಎನ್ಆರ್​ಪಿ, ಎನ್​ಆರ್​ಸಿ ಕಾಯಿದೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸಿದರು. ಕಾಯಿದೆ ಹಿಂಪಡೆಯುವಂತೆ ಒತ್ತಾಯಿಸಿದ್ರು. ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸಂಚಾರ ವ್ಯತ್ಯಯವೂ ಆಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.