ಶೀಘ್ರ ರಸ್ತೆ ದುರಸ್ತಿಗೆ ಆಗ್ರಹಿಸಿ ಹೊಯ್ಕೋ ಬಡ್ಕೋ ಚಳವಳಿ! - ಅವಳಿನಗರದ ಜನತೆ ಸಂಚಕಾರ

🎬 Watch Now: Feature Video

thumbnail

By

Published : Nov 8, 2019, 2:24 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಹೂ - ಬಳ್ಳಿ ನಾಗರಿಕ ವತಿಯಿಂದ ಪಾಲಿಕೆ ಎದುರು ಬಾಯಿ ಬಡೆದುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ, ನಗರದ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿದ್ದು, ಯಾವ ರಸ್ತೆಗಳಿಗೆ ಹೋದರು ತಗ್ಗು ಗುಂಡಿಗಳದ್ದೇ ಹಾವಳಿ ಆಗಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಅವಳಿನಗರದ ಜನತೆ ಸಂಚಕಾರದಲ್ಲಿ ಸಂಚಾರ ಮಾಡುವಂತಾಗಿದೆ. ಕೂಡಲೇ ಹುಬ್ಬಳ್ಳಿ- ಧಾರವಾಡದ ರಸ್ತೆಗಳನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.