ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಹಕಾರ ಸಂಘಗಗಳ ನೌಕರರಿಂದ ಪ್ರತಿಭಟನೆ - Protest in Haveri
🎬 Watch Now: Feature Video
ಹಾವೇರಿ: ಸಹಕಾರ ಸಂಘಗಳ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಅಂಗವಾಗಿ ಮುರುಘಾಮಠದಿಂದ ಕಾಗಿನೆಲೆ ಕ್ರಾಸ್‌ವರೆಗೆ ಮೆರವಣಿಗೆ ನಡೆಸಿದರು. ನಂತರ ಕಾಗಿನೆಲೆ ಕ್ರಾಸ್ನಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಮೇಲೆ ಹಲವು ಮಿತಿಗಳನ್ನು ಹೇರಿದ್ದು ಅವುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲೆಯ ಪ್ರಮುಖ ಸಹಕಾರ ಸಂಘಗಳ ಸದಸ್ಯರು ಸಹಕಾರ ಬ್ಯಾಂಕ್‌ಗಳ ನೌಕರರು ಪಾಲ್ಗೊಂಡಿದ್ದರು.