ಕೊರೊನಾ ಲಾಕ್ಡೌನ್: ಸಂಕಷ್ಟದಲ್ಲಿ ಮುದ್ರಣ ಕ್ಷೇತ್ರ - printing press led to loss due to corona
🎬 Watch Now: Feature Video
ಕೊರೊನಾ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಹೇರಲಾಗಿದ್ದ ಲಾಕ್ಡೌನ್ನಿಂದ ದೇಶದ ಆರ್ಥಿಕತೆಯ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೀಡಾಗಿವೆ. ಅದರಲ್ಲೂ ದುಡಿಯುವ ವರ್ಗದ ಜನರ ಮೇಲಾಗಿರುವ ಕೆಟ್ಟ ಪರಿಣಾಮಗಳು ಅಷ್ಟಿಷ್ಟಲ್ಲ. ಇದಕ್ಕೆ ಮದುವೆ ಶುಭ ಸಮಾರಂಭ ಸೇರಿದಂತೆ ಅನೇಕ ಕಾರ್ಯಗಳಿಗೆ ಮುದ್ರಣ ಕೆಲಸ ಮಾಡಿಕೊಡುವ ಮುದ್ರಣಾಲಯಗಳೂ ಕೂಡಾ ಹೊರತಾಗಿಲ್ಲ. ಮುದ್ರಣಾಲಯಗಳಲ್ಲಿ ಕೆಲಸಗಾರರು ಲಾಕ್ಡೌನ್ನಿಂದ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.