ಕೊರೊನಾ ಲಾಕ್​ಡೌನ್​​ ಎಫೆಕ್ಟ್​​... ಆರ್ಥಿಕ ಸಂಕಷ್ಟದಲ್ಲಿ ಅರ್ಚಕರು - priest facing problem from corona lockdown

🎬 Watch Now: Feature Video

thumbnail

By

Published : May 17, 2020, 8:21 PM IST

ಅವರು ದೇವಾಲಯಗಳನ್ನೇ ನಂಬಿಕೊಂಡು ಜೀವನ ಸಾಗಿತ್ತಿದ್ದವರು. ದೇವರಿಗೆ ಪೂಜೆ ಮಾಡಿ, ಭಕ್ತರು ಕೊಡೋ ಕಾಣಿಕೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು‌. ಕೊರೊನಾ ಭೀತಿ ಕಳೆದ ಐವತ್ತು ದಿನಗಳಿಂದ ದೇವಾಲಯ ಬಾಗಿಲ ಮುಚ್ಚಿಸಿದ ಪರಿಣಾಮ ಅರ್ಚಕರು, ಪುರೋಹಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.