ETV Bharat / spiritual

ವಾರ ಭವಿಷ್ಯ: ಸಂಬಳ ಅಧಿಕವಾಗುವ ಸಾಧ್ಯತೆ; ಜಮೀನು ಖರೀದಿಸಲು, ಮಾರಲು ಸಕಾಲವಲ್ಲ! - WEEKLY HOROSCOPE

ಜನವರಿ 26ರಿಂದ ಫೆಬ್ರವರಿ 1ರ ತನಕದ ನಿಮ್ಮ ವಾರ ಭವಿಷ್ಯ ಹೀಗಿದೆ..

WEEKLY HOROSCOPE ARIES TAURUS GEMINI CANCER  LEO VIRGO LIBRA SCORPIO SAGITTARIUS  CAPRICORN AQUARIUS PISCES
ವಾರ ಭವಿಷ್ಯ (ETV Bharat)
author img

By ETV Bharat Karnataka Team

Published : Jan 26, 2025, 7:42 AM IST

ಮೇಷ: ರಾಶಿಯವರು ಈ ವಾರವನ್ನು ಆನಂದಿಸಲಿದ್ದಾರೆ. ಉದ್ಯೋಗಸ್ಥರ ಕುರಿತು ಹೇಳುವುದಾದರೆ, ಈ ಸಮಯವು ಕೆಲಸದ ಬದಲಾವಣೆಗೆ ಅಷ್ಟೊಂದು ಸೂಕ್ತವಾಗಿಲ್ಲ. ಆರೋಗ್ಯದ ಕುರಿತು ಹೇಳುವುದಾದರೆ, ಶೀತ, ಕೆಮ್ಮ ಇತ್ಯಾದಿಯ ಕಾರಣ ನೀವು ಸಮಸ್ಯೆ ಎದುರಿಸಬಹುದು. ವಾರದ ಆರಂಭದಲ್ಲಿ ನೀವು ಆರ್ಥಿಕ ಸಮಸ್ಯೆಯನ್ನು ಎದುರಿಸಬಹುದು. ಆದರೆ ವಾರದ ಕೊನೆಗೆ ಅವೆಲ್ಲವೂ ಬಗೆಹರಿಯಲಿವೆ. ಪ್ರಣಯ ಸಂಬಂಧದ ಕುರಿತು ಮಾತನಾಡುವುದಾದರೆ, ತಪ್ಪು ಗ್ರಹಿಕೆಯ ಕಾರಣ ಸಂಬಂಧವು ಹದಗೆಡಬಹುದು. ವೈವಾಹಿಕ ಸಂಬಂಧದಲ್ಲಿಯೂ ಜೀವನ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಯುವಕರ ಶಿಕ್ಷಣದ ಕುರಿತು ಹೇಳುವುದಾದರೆ, ನೀವು ಕಾಲೇಜನ್ನು ಬದಲಾಯಿಸಲು ಇಚ್ಛಿಸುವುದಾದರೆ ಸಾಕಷ್ಟು ಬೇಗನೇ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು. ವೃತ್ತಿಪರ ತರಬೇತಿಯಲ್ಲಿ ದಾಖಲಾಗಲು ಇಚ್ಛಿಸುವುದಾದರೆ ಈ ಸಮಯವು ಅನುಕೂಲಕರವಾಗಿದೆ. ನಿಮಗೆ ಅನುಕೂಲಕರ ಅವಕಾಶಗಳು ಲಭಿಸಲಿವೆ.

ವೃಷಭ: ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರು ಕೆಲಸವನ್ನು ಬದಲಾಯಿಸಲು ಇಚ್ಛಿಸುವುದಾದರೆ ಇದು ಸಕಾಲ. ನಿಮಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಕಠಿಣ ಶ್ರಮ ಪಟ್ಟರೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ಮನೆಯ ದುರಸ್ತಿ ಅಥವಾ ಕಾರಿನ ಖರೀದಿಗಾಗಿ ನೀವು ಈ ವಾರದಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಆರೋಗ್ಯದ ವಿಚಾರ ಬಂದಾಗ, ಈ ಕುರಿತು ನೀವು ಹೆಚ್ಚಿನ ಕಾಳಜಿ ವಹಿಸಬೇಕು. ತಜ್ಞ ವೈದ್ಯರಿಂದ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳ ಕಾರಣ ನೀವು ಒತ್ತಡಕ್ಕೆ ಒಳಗಾಗಬಹುದು. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ನಿಮ್ಮ ಸಂಗಾತಿ ಹಾಗೂ ನಿಮ್ಮ ನಡುವೆ ಇರುವ ಯಾವುದೇ ಗೊಂದಲವನ್ನು ನಿವಾರಿಸುವುದಕ್ಕಾಗಿ ಸ್ಪಷ್ಟತೆಯನ್ನು ಕಾಪಾಡುವುದು ಅಗತ್ಯ. ನಿಮ್ಮ ಮಾತು ಮತ್ತು ಕ್ರಿಯೆಯ ಕಾರಣ ವೈವಾಹಿಕ ಜೀವನದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ವಾಗ್ವಾದ ನಡೆಸಬಹುದು. ಇಂತಹ ಸಂದರ್ಭದಲ್ಲಿ ಸಾಕಷ್ಟು ಯೋಚಿಸಿದ ನಂತರವೇ ಮಾತನಾಡಿ.

ಮಿಥುನ: ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗಸ್ಥರ ಕುರಿತು ಹೇಳುವುದಾದರೆ, ಈ ಸಮಯವು ಕೆಲಸದ ಬದಲಾವಣೆಗೆ ಸೂಕ್ತವಾಗಿದೆ. ಆದರೆ ಈ ವಾರದಲ್ಲಿ ಸಾಕಷ್ಟು ಆರ್ಥಿಕ ವೆಚ್ಚ ಉಂಟಾಗಬಹುದು. ಖರೀದಿ ಮತ್ತು ಪ್ರಯಾಣಕ್ಕಾಗಿ ನೀವು ವಿಪರೀತ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಹಳೆಯ ಕಾಯಿಲೆಯು ಮರುಕಳಿಸುವ ಸಾಧ್ಯತೆ ಇದೆ. ಯಾವುದೇ ಶೈಕ್ಷಣಿಕ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರೆ ಸಾಕಷ್ಟು ಆತ್ಮವಿಶ್ವಾಸದಿಂದ ಇದನ್ನು ಎದುರಿಸಿ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ನಿಮ್ಮ ಪ್ರೇಮಿಯ ಜೊತೆಗಿನ ಬಂಧದಲ್ಲಿ ಬಿರುಕು ಉಂಟಾಗದಂತೆ ನೋಡಿಕೊಳ್ಳಬೇಕಾದರೆ ಅವರೊಂದಿಗೆ ನೀವು ಅನುರಾಗದಿಂದ ಮಾತನಾಡಬೇಕು. ವಿವಾಹಿತ ವ್ಯಕ್ತಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ನೀವು ಎಲ್ಲಿಗಾದರೂ ಭೇಟಿ ನೀಡಲಿದ್ದು, ಇದರಿಂದಾಗಿ ನಿಮ್ಮ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ.

ಕರ್ಕಾಟಕ: ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರಿಗೆ ಈ ವಾರ ನಿಮ್ಮ ಅರ್ಹತೆಯನ್ನು ಆಧರಿಸಿ ನಿಮಗೆ ಉದ್ಯೋಗವಕಾಶಗಳು ಲಭಿಸಲಿವೆ. ನಿಮಗೆ ಭಡ್ತಿ ಸಿಗುವ ಸಾಧ್ಯತೆಯೂ ಇದೆ. ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರದಲ್ಲಿ ಲಾಭ ದೊರೆಯಲಿದೆ. ಈ ವಾರದಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬಹುದು. ಇಂತಹ ಸನ್ನಿವೇಶದಲ್ಲಿ ನೀವು ಅಜಾಗರೂಕತೆಯಿಂದ ವರ್ತಿಸಬಾರದು. ಈ ವಾರದಲ್ಲಿ ರಿಯಲ್‌ ಎಸ್ಟೇಟ್​ನಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುವುದು ಲಾಭದಾಯಕ. ನಿಮ್ಮ ಪ್ರಣಯ ಸಂಬಂಧದ ಕುರಿತು ಚರ್ಚಿಸಲು ನಿಮ್ಮ ಸಂಗಾತಿಯೊಂದಿಗೆ ನೀವು ಹೊರಗೆ ಹೋಗಬಹುದು. ಇದರಿಂದಾಗಿ ನಿಮ್ಮಲ್ಲಿನ ಏಕತಾನತೆ ದೂರವಾಗಬಹುದು. ಈ ವಾರದಲ್ಲಿ ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಬಹುದು. ಸಂಶೋಧನೆ ಮತ್ತು ಜ್ಞಾನದ ವಿಸ್ತರಣೆಗಾಗಿ ಈ ವಾರವು ಅನುಕೂಲಕರ. ನೀವು ಹಾಗೂ ನಿಮ್ಮ ಸಹೋದ್ಯೋಗಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಮಯವನ್ನು ಕಳೆಯದಂತೆ ನೋಡಿಕೊಳ್ಳಿ. ಬದಲಾಗಿ ನಿಮ್ಮ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆ ನಡೆಸಿ. ಅಲ್ಲದೆ ಬಾಕಿ ಉಳಿದಿರುವ ನಿಮ್ಮ ಕೆಲಸವನ್ನು ನೀವು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲಿದ್ದೀರಿ. ನಿಮ್ಮ ವೈಯಕ್ತಿಕ ಸಂಬಂಧದಲ್ಲಿ ಯಾವುದೇ ಅಸಮಾಧಾನ ಇದ್ದಲ್ಲಿ, ಅದು ಗುಣಮುಖವಾಗುವಂತೆ ನೋಡಿಕೊಳ್ಳಿ.

ಸಿಂಹ: ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಈ ವಾರದಲ್ಲಿ ನಿಮ್ಮ ಶ್ರಮದ ಕುರಿತು ನಿಮ್ಮ ಮೇಲ್ವಿಚಾರಕರು ತೃಪ್ತಿ ವ್ಯಕ್ತಪಡಿಸಲಿದ್ದಾರೆ. ಯಾವುದೇ ಸಂಘರ್ಷದಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳಿ. ಈ ವಾರದಲ್ಲಿ ನಿಮ್ಮ ಸಂಬಳದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ದೀರ್ಘಕಾಲೀನ ಕಾಯಿಲೆಯೊಂದನ್ನು ನೀವು ನಿರ್ಲಕ್ಷಿಸುವ ಕಾರಣ ನಿಮಗೆ ಈ ವಾರದಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯಕ್ಕೆ ನೀವು ಹೆಚ್ಚಿನ ಗಮನವನ್ನು ನೀಡಬೇಕು. ಈ ವಾರದಲ್ಲಿ ನೀವು ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡಲು ಯೋಚಿಸುವುದಾದರೆ ಸೂಕ್ತ ವ್ಯಕ್ತಿಯ ಸಲಹೆಯನ್ನು ಪಡೆಯಿರಿ. ನೀವು ಯಾವುದಾದರೂ ಪರೀಕ್ಷೆಯನ್ನು ಎದುರಿಸಬೇಕಾದರೆ ಇದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆಯನ್ನು ನಡೆಸಿ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಈ ವಾರದಲ್ಲಿ ಮತ್ತೆ ನೀವು ಹಳೆಯ ಸಂಗಾತಿಯತ್ತ ಮರಳಲಿದ್ದೀರಿ. ಇದರ ಪರಿಣಾಮವಾಗಿ ನಿಮ್ಮ ಸಂಬಂಧವು ಮತ್ತೆ ಚಿಗುರಬಹುದು. ಈ ವಾರದಲ್ಲಿ ವೈವಾಹಿಕ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿದೆ. ನಿಮ್ಮ ಸಾಂಗತ್ಯವು ಸಾಮರಸ್ಯದಿಂದ ಕೂಡಿರಲಿದೆ. ಇದರ ಪರಿಣಾಮವಾಗಿ ನಿಮ್ಮ ಮನಸ್ಸಿನಲ್ಲಿ ತೃಪ್ತಿ ನೆಲೆಸಲಿದೆ.

ಕನ್ಯಾ: ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರ ಕುರಿತು ಹೇಳುವುದಾದರೆ, ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವವರಿಗೆ ಈ ವಾರವು ಅನುಕೂಲಕರವಾಗಿದೆ. ವ್ಯಾಪಾರೋದ್ಯಮಿಗಳ ಪಾಲಿಗೆ, ವಿದೇಶಿ ಸಂಪರ್ಕಗಳು ಸಾಕಷ್ಟು ಅನುಕೂಲಕರ ಎನಿಸಲಿವೆ. ಜಮೀನನ್ನು ಖರೀದಿಸಲು ಅಥವಾ ಮಾರಲು ಇಚ್ಛಿಸುವವರಿಗೆ ಇದು ಸಕಾಲವಲ್ಲ. ಹೀಗಾಗಿ ಅವರು ಇನ್ನಷ್ಟು ಸಮಯ ಕಾಯಬೇಕು. ಈ ವಾರದಲ್ಲಿ ನಿಮ್ಮ ಶಿಕ್ಷಣವು ಚೆನ್ನಾಗಿರಲಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯವನ್ನು ಕಳೆಯುವುದರಿಂದ ನೀವು ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬಹುದು. ನೀವು ಯಾರೊಂದಿಗಾದರೂ ಸಂಬಂಧವನ್ನು ಹೊಂದಿದ್ದರೆ ಕಾಲಕ್ರಮೇಣ ಅವರೊಂದಿಗೆ ನೀವು ಮದುವೆಯಾಗಬಹುದು. ನಿಮ್ಮ ಆತ್ಮೀಯರಿಗಾಗಿ ಔತಣ ಕೂಟವನ್ನು ನೀವು ಆಯೋಜಿಸಬಹುದು. ಇದರಿಂದಾಗಿ ನಿಮಗೆ ಸಾಕಷ್ಟು ಸಂತಸ ಲಭಿಸಲಿದೆ. ಆದರೆ ಇದರಿಂದಾಗಿ ವಿಪರೀತ ರೋಮಾಂಚನಕ್ಕೆ ಒಳಗಾಗಿ ಭಾವೋದ್ವೇಗಕ್ಕೆ ಒಳಗಾಗಬಾರದು. ಇಲ್ಲದಿದ್ದರೆ ನಿಮ್ಮ ಕಾರ್ಯದಲ್ಲಿ ಅಡ್ಡಿ ಆತಂಕ ಉಂಟಾಗಬಹುದು.

ತುಲಾ: ತುಲಾ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಕೆಲಸವನ್ನು ಬದಲಾಯಿಸಲು ಇಚ್ಛಿಸುವ ಉದ್ಯೋಗಸ್ಥರಿಗೆ ಈ ವಾರವು ಅನುಕೂಲಕರವಲ್ಲ. ಇಂತಹ ಸನ್ನಿವೇಶದಲ್ಲಿ, ನೀವು ಈಗ ಇರುವಲ್ಲಿಯೇ ನಿಮ್ಮ ಕೆಲಸವನ್ನು ಮುಂದುವರಿಸಿ. ಇದೇ ರೀತಿ, ಉದ್ಯಮಿಗಳು ಸಹ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಾಗಿ ಸ್ವಲ್ಪ ಕಾಲ ಕಾಯಬೇಕು. ಆರೋಗ್ಯದ ಕುರಿತು ಹೇಳುವುದಾದರೆ, ಸದ್ಯಕ್ಕೆ ನೀವು ಸಾಕಷ್ಟು ಶಕ್ತಿಯುತವಾಗಿರಲಿದ್ದು, ಉತ್ಸಾಹದಿಂದ ಇರಲಿದ್ದೀರಿ. ಅಲ್ಲದೆ, ಸಣ್ಣಪುಟ್ಟ ವಿಚಾರಗಳಿಗೆ ಅನಗತ್ಯವಾಗಿ ಒತ್ತು ನೀಡಿದರೆ ನಿಮ್ಮ ಮಾನಸಿಕ ಯೋಗಕ್ಷೇಮಕ್ಕೆ ಹಿನ್ನಡೆ ಉಂಟಾಗಲಿದೆ. ಈ ವಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನ ಉಂಟಾಗಲಿದೆ. ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅತಿಯಾದ ಆತ್ಮವಿಶ್ವಾಸ ತೋರಿದರೆ ಹಿನ್ನಡೆ ಉಂಟಾಗಬಹುದು. ಆಸ್ತಿ ಅಥವಾ ಕಾರನ್ನು ಖರೀದಿಸುವುದಕ್ಕಾಗಿ ಈ ವಾರದಲ್ಲಿ ನೀವು ನಿಮ್ಮ ಹಣವನ್ನು ಬಳಸಬಹುದು. ನಿಮ್ಮ ಪ್ರೇಮ ಸಂಬಂಧದಲ್ಲಿ ನೀವು ಮತ್ತು ನಿಮ್ಮ ಪ್ರೇಮಿಯ ನಡುವಿನ ಸಂಬಂಧವು ಚೆನ್ನಾಗಿರಲಿದೆ. ಆದರೆ ವೈವಾಹಿಕ ಸಂಬಂಧದಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದನ್ನು ನಿಭಾಯಿಸುವುದಕ್ಕಾಗಿ ನಿಮ್ಮ ಸಂಗಾತಿಗೆ ನೀವು ಸಾಕಷ್ಟು ಸಮಯವನ್ನು ನೀಡಬೇಕು.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಇದು ಉತ್ತಮ ವಾರ. ವ್ಯಾಪಾರೋದ್ಯಮಿಗಳು ಸದ್ಯಕ್ಕೆ ಸುಮ್ಮನಿರುವುದು ಒಳ್ಳೆಯದು. ಏಕೆಂದರೆ ನೀವು ಈಗ ಮಾಡುವ ಕೆಲಸಕ್ಕೆ ಭವಿಷ್ಯದಲ್ಲಿ ನಿರೀಕ್ಷಿತ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರ ಕುರಿತು ಹೇಳುವುದಾದರೆ, ಬ್ಯಾಂಕಿಂಗ್‌, ಫೀಲ್ಡ್‌ ಮಾರ್ಕೆಟಿಂಗ್‌ ಮತ್ತು ಐಟಿ ವಲಯದಲ್ಲಿರುವವರಿಗೆ ಈ ವಾರದಲ್ಲಿ ಲಾಭ ಉಂಟಾಗಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಜಾಗರೂಕತೆ ತೋರಬೇಡಿ. ಇಲ್ಲದಿದ್ದರೆ ನಂತರ ಸಮಸ್ಯೆ ಉಂಟಾಗಬಹುದು. ಈ ವಾರದಲ್ಲಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮ ಕುಟುಂಬಕ್ಕಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಅಲ್ಲದೆ ಕಾರನ್ನು ಖರೀದಿಸುವುದಕ್ಕಾಗಿ ನಿಮ್ಮ ಹಣವನ್ನು ನೀವು ಬಳಸಿಕೊಳ್ಳಬಹುದು. ನಿಮ್ಮ ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಸಂಬಂಧದಲ್ಲಿ ಸಾಮರಸ್ಯ ಕಾಪಾಡಬೇಕಾದರೆ ನಿಮ್ಮ ಸಂಗಾತಿಗಾಗಿ ಸಾಕಷ್ಟು ಸಮಯವನ್ನು ನೀವು ಮೀಸಲಿಡಬೇಕು. ಈ ವಾರದಲ್ಲಿ ತಪ್ಪು ಸಂವಹನವು ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಇಂತಹ ಸಂದರ್ಭದಲ್ಲಿ ಎಲ್ಲಾ ಸಮಸ್ಯೆಗಳನ್ನು ವೈಯಕ್ತಿಕವಾಗಿ ಬಗೆಹರಿಸುವುದು ಒಳ್ಳೆಯದು.

ಧನು: ಧನು ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯಮಿಗಳು ಹೊಸ ಕಾರ್ಯತಂತ್ರವನ್ನು ರೂಪಿಸಬೇಕಾಗುತ್ತದೆ. ಇದು ಯಶಸ್ವಿಯಾಗಲಿದ್ದು, ಉತ್ತಮ ಫಲ ನೀಡಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ದುರ್ಬಲ ಎನಿಸಲಿದೆ. ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದರೆ ಕಚೇರಿಯ ರಾಜಕೀಯದಲ್ಲಿ ಮೂಗು ತೂರಿಸಬೇಡಿ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಹಳೆಯ ಕಾಯಿಲೆಗೆ ಈ ವಾರದಲ್ಲಿ ಮುಕ್ತಿ ದೊರೆಯಲಿದೆ. ಆರ್ಥಿಕವಾಗಿ ಈ ವಾರವು ವಿಶಿಷ್ಟ ಎನಿಸಲಿದೆ. ಇಂತಹ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆಯನ್ನು ಮಾಡಬೇಡಿ. ಸಂಬಂಧ ಮತ್ತು ಪ್ರೇಮದ ವಿಚಾರ ಬಂದಾಗ, ನಿಮ್ಮ ಬದುಕಿನಲ್ಲಿ ಒಂದಷ್ಟು ಗೊಂದಲ ಕಾಣಿಸಿಕೊಳ್ಳಬಹುದು. ಇದರ ಪರಿಣಾಮವಾಗಿ ಸಂಬಂಧದಲ್ಲಿ ಅಂತರ ಕಾಣಿಸಿಕೊಳ್ಳಬಹುದು. ಇನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ.

ಮಕರ ಮಕರ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಉತ್ತಮ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರು ಕೆಲಸದಲ್ಲಿ ಬದಲಾವಣೆಯನ್ನು ನಿರೀಕ್ಷಿಸುವುದಾದರೆ, ಸದ್ಯಕ್ಕೆ ಈ ವಿಚಾರವನ್ನು ಪಕ್ಕಕ್ಕೆ ಇಡುವುದು ಒಳ್ಳೆಯದು. ಏಕೆಂದರೆ ಇದು ಸದ್ಯಕ್ಕೆ ನಿಮ್ಮ ಸ್ಥಾನಮಾನಕ್ಕೆ ಧಕ್ಕೆ ತರಬಹುದು. ವ್ಯಾಪಾರೋದ್ಯಮಿಗಳಿಗೆ ಈ ಅವಧಿಯು ಲಾಭದಾಯಕ ಎನಿಸಲಿದೆ. ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಿದರೆ ನಿಮ್ಮ ಉದ್ಯಮವು ಬೆಳೆಯಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಅತಿಯಾದ ದುಡಿಮೆಯ ಕಾರಣ ನಿಮ್ಮ ಕಾಲು ಅಥವಾ ಬೆನ್ನಿನಲ್ಲಿ ನೀವು ನೋವನ್ನು ಅನುಭವಿಸುತ್ತಿದ್ದರೆ, ಅಲ್ಪಾವಧಿಯ ವಿರಾಮವನ್ನು ತೆಗೆದುಕೊಳ್ಳಿ. ಏಕೆಂದರೆ ವಿಪರೀತ ಆಯಾಸವು ಕಾಯಿಲೆಯನ್ನುಂಟು ಮಾಡಬಹುದು. ವಿದ್ಯಾರ್ಥಿಗಳು ಅನಗತ್ಯವಾಗಿ ತಮ್ಮ ಸಹಪಾಠಿಗಳೊಂದಿಗೆ ಸಮಯ ಹಾಳು ಮಾಡಬಹುದು. ಇಲ್ಲದಿದ್ದರೆ ಭವಿಷ್ಯದಲ್ಲಿ ಪರಿತಪಿಸಬೇಕಾದೀತು. ಪ್ರೇಮ ಸಂಬಂಧದ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದಂತೆ, ನಿಮ್ಮ ಸಂಗಾತಿಯೊಂದಿಗೆ ನೀವು ಅರ್ಥಪೂರ್ಣ ಕ್ಷಣಗಳನ್ನು ಆನಂದಿಸಲಿದ್ದೀರಿ. ಇದು ನಿಮ್ಮ ಬಂಧವನ್ನು ಗಟ್ಟಿಗೊಳಿಸಲಿದೆ.

ಕುಂಭ: ಕುಂಭ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರು ಈಗಿನ ಕೆಲಸ ಬಿಟ್ಟು ಹೊಸ ಕೆಲಸವನ್ನು ಹುಡುಕುವುದಾದರೆ, ಸದ್ಯಕ್ಕೆ ತಾಳ್ಮೆಯಿಂದ ಇರುವುದು ಒಳ್ಳೆಯದು. ನಿಮ್ಮ ಈಗಿನ ಕೆಲಸದ ಸ್ಥಳದಲ್ಲಿಯೇ ಸಾಕಷ್ಟು ಪರಿಶ್ರಮವನ್ನು ಹಾಕುವುದು ಒಳ್ಳೆಯದು. ನಿಮ್ಮ ವ್ಯವಹಾರದ ಕುರಿತು ಹೇಳುವುದಾದರೆ, ನೀವು ರಿಯಲ್‌ ಎಸ್ಟೇಟ್‌ ಅಥವಾ ಅಟೋಮೋಟಿವ್‌ ವಲಯದಲ್ಲಿ ಒಳಗೊಂಡಿದ್ದರೆ, ಈ ವಾರದಲ್ಲಿ ಯಾವುದೇ ನಷ್ಟ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಎಚ್ಚರ ವಹಿಸವುದು ಒಳ್ಳೆಯದು. ನೀವು ಈಗ ಯಾರಿಗಾದರೂ ಸಾಲ ನೀಡಲು ಯೋಚಿಸುವುದಾದರೆ, ಈ ನಿಟ್ಟಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಯೋಚಿಸುವುದು ಒಳ್ಳೆಯದು. ವಿದ್ಯಾರ್ಥಿಗಳಲ್ಲಿ ಈ ವಾರದಲ್ಲಿ ಆಲಸ್ಯ ಕಾಣಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಗಮನ ಹರಿಸದಿದ್ದರೆ, ಪರೀಕ್ಷೆಯ ಮೇಲೆ ಇದು ಪರಿಣಾಮವನ್ನು ಬೀರಬಹುದು. ಪ್ರಣಯ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಪ್ರಭಾವದ ಕಾರಣ ನಿಮ್ಮ ನಡುವೆ ಸ್ವಲ್ಪ ಅಂತರ ಕಾಣಿಸಿಕೊಳ್ಳಬಹುದು. ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ, ಯಾವುದಾದರೂ ವಿಷಯದಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ನಿಮ್ಮ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಇದನ್ನು ಬಗೆಹರಿಸದಿದ್ದರೆ ಈ ಸಂಘರ್ಷವು ಇನ್ನಷ್ಟು ಉಲ್ಬಣಿಸಬಹುದು.

ಮೀನ: ಮೀನ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ವೃತ್ತಿಯ ವಿಚಾರದಲ್ಲಿ ಹೇಳುವುದಾದರೆ, ನೀವು ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವುದಾದರೆ ಸದ್ಯಕ್ಕೆ ಈ ವಿಚಾರವನ್ನು ಮುಂದೂಡುವುದು ಒಳ್ಳೆಯದು. ವ್ಯಾಪಾರೋದ್ಯಮಿಗಳ ಪಾಲಿಗೆ, ಹಿಂದಿನ ಯೋಜನೆಯು ಈ ವಾರದಲ್ಲಿ ವೇಗವನ್ನು ಪಡೆದುಕೊಳ್ಳಬಹುದು. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನೀವು ಸಾಕಷ್ಟು ಶಕ್ತಿಯುತವಾಗಿರಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಯೋಗಕ್ಷೇಮದ ಕುರಿತ ಒಂದಷ್ಟು ಚಿಂತೆಯು ನಿಮ್ಮನ್ನು ಕಾಡಬಹುದು. ಆರ್ಥಿಕವಾಗಿ, ಈ ವಾರದಲ್ಲಿ ಸ್ವಲ್ಪ ಖರ್ಚುವೆಚ್ಚ ಉಂಟಾಗಬಹುದು. ನೀವು ಮನೆಯೊಂದನ್ನು ಖರೀದಿಸಲು ಯೋಚಿಸುವುದಾದರೆ, ಮುಂದಕ್ಕೆ ಹೆಜ್ಜೆ ಇಡುವ ಮೊದಲು ನಿಮ್ಮ ಆರ್ಥಿಕ ಸನ್ನಿವೇಶದ ಪರಿಶೀಲನೆ ನಡೆಸಿ. ಪ್ರಣಯ ಸಂಬಂಧಕ್ಕೆ ಕುರಿತಂತೆ, ಈ ವಾರದಲ್ಲಿ ಸಂಘರ್ಷ ಉಂಟಾಗಬಹುದು. ವೈವಾಹಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹಹುದು. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ಒಂದಷ್ಟು ಸಮಯವನ್ನು ಕಳೆಯುವುದು ಒಳ್ಳೆಯದು.

ಇದನ್ನೂ ಓದಿ: ಭಾನುವಾರದ ಭವಿಷ್ಯ, ಪಂಚಾಂಗ: ಈ ರಾಶಿಯವರಿಗಿಂದು ಶುಭದಿನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.