ಎಳನೀರು-ಕೊಬ್ಬರಿಯಂತೆ, ತೆಂಗು-ತುಮಕೂರು.. ಕಲ್ಪತರು ನಾಡಿಗೆ ಈ ದಿನದ ಹಿರಿಮೆ-ಗರಿಮೆ!! - Pride day for tumkuru

🎬 Watch Now: Feature Video

thumbnail

By

Published : Sep 2, 2020, 6:04 PM IST

ಇದು ತುಮಕೂರು ತ್ರಿವಿಧ ದಾಸೋಹಿ ಸಿದ್ಧಗಂಗೆ ಸಿದ್ಧಿ ಪುರುಷ ನೆಲೆಸಿದ ಪುಣ್ಯ ಭೂಮಿ. ಕಲ್ಪತರು ನಾಡು ಎಂದು ಹೆಚ್ಚು ಜನಜನಿತ. ಇಂದು ವಿಶ್ವ ತೆಂಗು ದಿನ. ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ಆಗಿರೋದ್ರಿಂದ ಈ ದಿನದ ವಿಶೇಷಕ್ಕೂ ಎಲ್ಲಿಲ್ಲದ ನಂಟು ಬೆಸೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.