ಮತ್ತೆ ಹೊತ್ತಿಕೊಂಡ ಮಹದಾಯಿ ಕಿಚ್ಚು: ಕೇಂದ್ರದ ನಿರ್ಧಾರದ ವಿರುದ್ಧ ಹೋರಾಟಕ್ಕೆ ಸಿದ್ದತೆ - ಕೇಂದ್ರದ ನಿರ್ಧಾರದ ವಿರುದ್ಧ ಹೋರಾಟಕ್ಕೆ ಹುಬ್ಬಳ್ಳಿಯಲ್ಲಿ ಸಿದ್ದತೆ
🎬 Watch Now: Feature Video
ಅದು ದಶಕಗಳ ಹೋರಾಟ. ಆ ಸುದೀರ್ಘ ಹೋರಾಟದಲ್ಲಿ ರೈತರು ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಆದರೆ ಕೊನೆಗೂ ಅವರ ಹೋರಾಟಕ್ಕೆ ನ್ಯಾಯಾಂಗದಲ್ಲಿ ಜಯ ಸಿಕ್ಕಿತ್ತು. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಆದರೆ, ರೈತರ ಆ ಸಂತೋಷಕ್ಕೆ ಕೇಂದ್ರ ಪರಿಸರ ಇಲಾಖೆ ತಣ್ಣೀರೆರಚಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.