ಇಂದಿನಿಂದ 3 ದಿನ ವಿಜೃಂಭಣೆಯ ಸಂತ ಸೇವಾಲಾಲ್‌ರ ಜಯಂತಿ
🎬 Watch Now: Feature Video
ಅದು ಲಂಬಾಣಿ ಸಮುದಾಯದ ಪವಿತ್ರ ತಾಣ. ಎತ್ತ ನೋಡಿದರೂ ಹಚ್ಚ ಹಸಿರಿನ ನಡುವೆ ಕಂಗೊಳಿಸುವ ಈ ಸ್ಥಳದಲ್ಲಿ ಪ್ರತಿ ವರ್ಷ ಅದ್ಧೂರಿ ಜಾತ್ರೆೋತ್ಸವ ನಡೆಯುತ್ತೆ. ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್‌ರ ಜಯಂತ್ಯೋತ್ಸವದ ವಿಶೇಷತೆಗಳ ಕುರಿತಾದ ವಿಶೇಷ ವರದಿ ವೀಕ್ಷಿಸಿ.
Last Updated : Feb 13, 2020, 7:04 PM IST