ಆರೋಗ್ಯ ಸಚಿವರ ತವರಿನಲ್ಲೇ ಗರ್ಭಿಣಿ ಮತ್ತು ಮಗು ಬದುಕುಳಿಯಲಿಲ್ಲ.. ಇದೆಂಥಾ ವ್ಯವಸ್ಥೆ? - ಸರ್ಕಾರಿ ಆಸ್ಪತ್ರೆ

🎬 Watch Now: Feature Video

thumbnail

By

Published : Sep 9, 2019, 11:36 AM IST

ತುಂಬು ಗರ್ಭಿಣಿವೋರ್ವಳು ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಅಡ್ಮಿಟಾಗಿದ್ರು. ಆದ್ರೆ, ಸರಿಯಾದ ವ್ಯವಸ್ಥೆಯಿರದೆ ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ತಾಯಿ ಮತ್ತು ಮಗು ಕಳೆದುಕೊಳ್ಳುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ನಡೆದಿರುವುದು ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಕ್ಷೇತ್ರದಲ್ಲಿ ಅನ್ನೋದೇ ದುರಂತ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.