ತುಂಬು ಗರ್ಭಿಣಿಯಾದ್ರು ಕೊರೊನಾ ವಾರಿಯರ್​ ಆಗಿ ನರ್ಸ್​ ಸೇವೆ - ಹಾವೇರಿಯ ಗರ್ಭಿಣಿ ನರ್ಸ್ ವಾರಿಯರ್​ ಆಗಿ ಸೇವೆ

🎬 Watch Now: Feature Video

thumbnail

By

Published : May 17, 2020, 12:42 PM IST

ಅವರು 9 ತಿಂಗಳ ತುಂಬು ಗರ್ಭಿಣಿ. ಹೆರಿಗೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಆದರೂ ಈ ನರ್ಸ್​ ಕೊರೊನಾ ವಾರಿಯರ್​​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರತಿದಿನ 30 ಕಿ.ಮೀ. ದೂರದಿಂದ ಆಸ್ಪತ್ರೆಗೆ ಆಗಮಿಸಿ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಈ ನರ್ಸ್ ಯಾರು ಅಂತೀರಾ ಈ ಸ್ಟೋರಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.