ಡ್ರಗ್ಸ್ ದಂಧೆಯಲ್ಲಿ 100ಕ್ಕೆ 100 ರಷ್ಟು ನಲಪಾಡ್ ಇದ್ದಾನೆ: ಪ್ರಮೋದ್ ಮುತಾಲಿಕ್ - ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
🎬 Watch Now: Feature Video
ಮೈಸೂರು: ಡ್ರಗ್ಸ್ ದಂಧೆಯಲ್ಲಿ ಯಾವ ಯಾವ ರಾಜಕಾರಣಿ ಮಗ, ಉದ್ಯಮಿಗಳ ಮಕ್ಕಳು ಇದ್ದಾರೆ ಎಂಬ ಲಿಸ್ಟ್ ಅನ್ನು ಗೃಹ ಸಚಿವರಿಗೆ ನೀಡುತ್ತೇನೆ, ಈ ದಂಧೆಯಲ್ಲಿ 100ಕ್ಕೆ 100 ರಷ್ಟು ಮೊಹಮ್ಮದ್ ನಲಪಾಡ್ ಇದ್ದಾನೆ ಎಂದು ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.