'ನರ್ಮ್' ಬಸ್ಗಳ ಸಂಚಾರ ಪುನರಾರಂಭಿಸಲು ಪ್ರಮೋದ್ ಮಧ್ವರಾಜ್ ಒತ್ತಾಯ - Nerm buses
🎬 Watch Now: Feature Video
ಉಡುಪಿ: ನರ್ಮ್ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗರಂ ಆಗಿದ್ದು, ನಾನು ಮಂತ್ರಿಯಾಗಿದ್ದ ಅವಧಿಯಲ್ಲಿ ಬಡವರಿಗಾಗಿ ನರ್ಮ್ ಬಸ್ಗಳನ್ನು ತಂದಿದ್ದೆ. ನಂತರದ ದಿನಗಳಲ್ಲಿ ನರ್ಮ್ ಬಸ್ ಸೇವೆಯನ್ನು ಕಡಿತಗೊಳಿಸುತ್ತಾ ಬಂದಿದ್ದು, ಈಗ ಪೂರ್ತಿ ನಿಲ್ಲಿಸಲಾಗಿದೆ. ತಕ್ಷಣ ನರ್ಮ್ ಬಸ್ ಗಳ ಸೇವೆಯನ್ನು ಪುನರಾರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.