ಹಿರಿಯ ಕವಿ ಚನ್ನವೀರ ಕಣವಿ ಆಶೀರ್ವಾದ ಪಡೆದ ನೂತನ ಸಂಸದ ಜೋಶಿ - Chennaveera Kanavi
🎬 Watch Now: Feature Video
ಲೋಕಸಭೆಗೆ 4ನೇ ಬಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರು ಚೆಂಬೆಳಕಿನ ಕವಿ ಚನ್ನವೀರ ಕಣವಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಜೋಶಿ ಅವರನ್ನು ಚನ್ನವೀರ ಕಣವಿ ಸನ್ಮಾನಿಸಿ ಸಿಹಿ ತಿನ್ನಿಸಿ ಶುಭ ಕೋರಿದರು.