ಕೆಡಿಪಿ ಸಭೆ ನಡೆಸಲು ಬಂದ ಜಿಲ್ಲಾ ಉಸ್ತುವಾರಿ ಸಚಿವರು ಮಾಡಿದ್ದೇನು ಗೊತ್ತಾ? ಫೈಲ್ ಹಿಡಿದು ಓಡಿಬಂದ ಅಧಿಕಾರಿಗಳು - ಕೆಡಿಪಿ ಸಭೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4960179-thumbnail-3x2-sanju.jpg)
ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಬಂದಿದ್ದು ಕೆಡಿಪಿ ಸಭೆ ನಡೆಸಲು. ಆದ್ರೆ ಅದೇನು ಆಯ್ತೋ ಏನೋ ಅವ್ರು ದಿಢೀರ್ ಅಂತಾ ನಗರ ಪರಿವೀಕ್ಷಣೆಗೆ ಮುಂದಾದ್ರು. ಆದ್ರೇ ಅಲ್ಲಿ ಸಚಿವರಿಗೆ ಕಂಡಿದ್ದು ಮಾತ್ರ ನರಕ ಸದೃಶ್ಯ ದರ್ಶನ.