ಅಸಮಾಧಾನಿತರ ಒತ್ತಡಕ್ಕೆ ಮಣಿದ ಸಿಎಂ: ಬಿ.ಸಿ ಪಾಟೀಲ್ ಸೇರಿ ಕೆಲವರ ಖಾತೆ ಬದಲಾವಣೆ - ಖಾತೆ ಹಂಚಿಕೆ
🎬 Watch Now: Feature Video

ಖಾತೆ ಹಂಚಿಕೆ ಮಾಡುತ್ತಿದ್ದಂತೆ ಕೆಲವರಿಂದ ವ್ಯಕ್ತವಾದ ಅಸಮಾಧಾನ ಶಮನಕ್ಕೆ ಸಿಎಂ ಮುಂದಾಗಿದ್ದು, ಸಚಿವ ಬಿ.ಸಿ ಪಾಟೀಲ್ ಸೇರಿದಂತೆ ಕೆಲವರ ಖಾತೆ ಬದಲಾವಣೆ ಮಾಡಿ ಪರಿಷ್ಕೃತ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ.