ಕೊಪ್ಪಳದಲ್ಲಿ ಪರಿಸರ ಮಾಲಿನ್ಯ ಪ್ರಮಾಣ ಸೂಚಿಸುವ ಡಿಸ್ಪ್ಲೇ ಬೋರ್ಡ್ ಬಂದ್ - pollution control board news
🎬 Watch Now: Feature Video
ಕೊಪ್ಪಳ: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ಡೌನ್ ಆದ ಬಳಿಕ ವಾಹನಗಳ ಸಂಚಾರ ಕಡಿಮೆಯಾಗಿದೆ. ಇದರ ಪರಿಣಾಮ ಪರಸರ ಮಾಲಿನ್ಯ ಒಂದಿಷ್ಟು ಹತೋಟಿಗೆ ಬಂದಿದೆ. ಸದಾ ಧೂಳಿನಿಂದ ಕಂಗೆಡುತ್ತಿದ್ದ ಕೊಪ್ಪಳ ನಗರದಲ್ಲಿಯೂ ಈಗ ಧೂಳಿನ ಪ್ರಮಾಣ ಕೊಂಚ ಇಳಿಮುಖವಾಗಿದೆ. ನಗರದಲ್ಲಿ ಪ್ರಸ್ತುತ ಮಾಲಿನ್ಯ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಒದಗಿಸುತ್ತಿದ್ದ ಆನ್ ಲೈನ್ ಡಿಸ್ಪ್ಲೇ ಬೋರ್ಡ್ ಬಂದ್ ಆಗಿ ನಿರುಪಯುಕ್ತವಾಗಿದೆ. ಈ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...