ಒಂದೇ ವೇದಿಕೆಯಲ್ಲಿ ರಾಜಕೀಯ ಎದುರಾಳಿಗಳ ಏಟು - ಎದಿರೇಟು ಹೇಗಿತ್ತು ಗೊತ್ತಾ...? - ರಾಜಕೀಯ ಎದುರಾಳಿಗಳ ಏಟು-ಎದಿರೇಟು
🎬 Watch Now: Feature Video
ಅವರಿಬ್ಬರು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಬದ್ಧ ರಾಜಕೀಯ ಎದುರಾಳಿಗಳು. ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಟಿಪ್ಪಣಿ ಮಾಡುವುದು ಸಹಜ. ಆದರೆ, ಈ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಏಟಿಗೆ ಎದಿರೇಟು ಇಲ್ಲದೇ ಇರುತ್ತದೆಯೇ? ಈ ಕಾರ್ಯಕ್ರಮದಲ್ಲಿ ಆಗಿದ್ದೂ ಅದೇ...