ರಕ್ತದಾನ ಮಾಡಿ ನೂತನ ಅಧಿಕಾರಿಯನ್ನು ಸ್ವಾಗತಿಸಿದ ಪೊಲೀಸ್ ಇಲಾಖೆ - welcome program
🎬 Watch Now: Feature Video
ಪೊಲೀಸ್ ಸ್ಟೇಷನ್ ಅಂದಾಕ್ಷಣ ನೆನಪಿಗೆ ಬರೋದು ಕೈದಿಗಳನ್ನು ಬೆಂಡೆತ್ತೊದು, ಅರೋಪಿಗಳಿಂದ ನಿಜ ಬಾಯಿ ಬಿಡಿಸಲು ಕೊಡುವ ಪನಿಶ್ಮೆಂಟ್ಗಳು. ಆದ್ರೆ ಈ ಪೊಲೀಸ್ ಸ್ಟೇಷನ್ ಮಂಗಳವಾರ ವಿಶೇಷ ಕಾರ್ಯಕ್ರಮಕ್ಕೆ ವೇದಿಕೆಯಾಗಿತ್ತು. ಲಾಠಿ ಹಿಡಿಯೋ ಪೊಲೀಸ್ರೂ ಈ ರೀತಿ ಕೆಲಸ ಮಾಡಬಹುದಾ ಎಂದು ಹುಬ್ಬೇರಿಸುವಂತೆ ಮಾಡಿದೆ. ಅದೇನು ಅಂತ ಈ ಸ್ಟೋರಿಯಲ್ಲಿ ನೋಡಿ.