ಅಗತ್ಯ ವಸ್ತುಗಳ ಪೂರೈಸುವವರಿಗೆ ಪೊಲೀಸ್‌ರಿಂದ ಪಾಸ್.. ಪಡೆಯೋದ್ಹೇಗೆ, ಇಲ್ಲುಂಟು ಮಾಹಿತಿ! - ಕೊವಿಡ್ 19 ಎಫೆಕ್ಟ್​ನಿಂದ ಇಡೀ ದೇಶ ಲಾಕ್ ಡೌನ್

🎬 Watch Now: Feature Video

thumbnail

By

Published : Mar 27, 2020, 5:08 PM IST

ಬೆಂಗಳೂರು: ಕೊವಿಡ್ 19 ಎಫೆಕ್ಟ್​ನಿಂದ ಇಡೀ ದೇಶ ಲಾಕ್‌ಡೌನ್ ಆಗಿದೆ. ಅಗತ್ಯ ವಸ್ತುಗಳ ಸೇವೆ ನೀಡುವವರಿಗೆ ಸರ್ಕಾರ ವಿನಾಯತಿ ಕೊಟ್ಟಿದೆ. ರಸ್ತೆಗಳಲ್ಲಿ ಓಡಾಡಲು ವರ್ತಕರು ಹಾಗೂ ಸೇವೆ ಸಲ್ಲಿಸುತ್ತಿರುವವರಿಗೆ ಪೊಲೀಸ್ ಇಲಾಖೆ ವಾಹನಗಳ ಪಾಸ್ ಹಾಗೂ ವೈಯಕ್ತಿಕ ಪಾಸ್​ಗಳನ್ನು ವಿತರಿಸುತ್ತಿದೆ. ಈ ಪಾಸ್ ಇಲ್ಲದೆ ರಸ್ತೆಗಿಳಿದ್ರೆ ಪೊಲೀಸರು ಕೇಸ್ ದಾಖಲಿಸುವುದರ ಜೊತೆಗೆ ಲಾಠಿ ಏಟಿನ ರುಚಿ ತೋರಿಸುದ್ದಾರೆ. ಇದರಿಂದ ವರ್ತಕರು ಪಾಸ್ ಪಡೆಯಲು ಮುಗಿಬೀಳುತ್ತಿದ್ದಾರೆ. ಜಯನಗರದ ಸರಳದೇವಿ ಶಾಲೆಯಲ್ಲಿ ಪೊಲೀಸ್ ಇಲಾಖೆ ಪಾಸ್ ವಿತರಣೆ ಮಾಡುತ್ತಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ್ಯ ವರದಿ ಮಾಡಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.