ನಿಲ್ದಾಣಗಳಲ್ಲಿ ಅಪರಾಧ ನಿಯಂತ್ರಣಕ್ಕೆ ರೈಲ್ವೆ ಪೊಲೀಸ್ ಹೊಸ ಪ್ಲಾನ್.. ಏನದು ಗೊತ್ತೆ? - ಅಪರಾಧ ನಿಯಂತ್ರಣಕ್ಕೆ ರೈಲ್ವೆ ಪೊಲೀಸ್ ಹೊಸ ಪ್ಲಾನ್
🎬 Watch Now: Feature Video
ಅತಿ ಹೆಚ್ಚು ಪ್ರಯಾಣಿಕರು ಬಂದು ಸೇರುವ ರೈಲ್ವೆ ನಿಲ್ದಾಣಗಳಲ್ಲಿ ಅಪರಾಧ ಪ್ರಕರಣಗಳು ನಡೆಯೋದು ಸರ್ವೇ ಸಾಮಾನ್ಯ. ಆದ್ರೆ ಇನ್ಮುಂದೆ ಹಾಗಾಗಲ್ಲ. ಯಾಕೆ ಅಂತೀರಾ ರೈಲ್ವೆ ನಿಲ್ದಾಣಗಳಲ್ಲಿ ನಡೆಯುವ ಕ್ರೈಂ ಕೇಸ್ ಕಂಟ್ರೋಲ್ಗೆ ರೈಲ್ವೆ ಪೊಲೀಸ್ ಇಲಾಖೆ ಹೊಸ ಯೋಜನೆ ಹಾಕಿಕೊಂಡಿದೆ.