ಬಳ್ಳಾರಿ: ಹಿರೇಕೊಳಚಿ ಗ್ರಾಮದ ಮತಗಟ್ಟೆಯ ಮುಂಭಾಗ ಲಘು ಲಾಠಿ ಪ್ರಹಾರ - ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಕೊಳಚಿ
🎬 Watch Now: Feature Video
ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಕೊಳಚಿ ಎಂಬಲ್ಲಿನ ಮತಗಟ್ಟೆ ಸಂಖ್ಯೆ 44 ರ ಮುಂಭಾಗದಲ್ಲಿ ಸೇರಿದ್ದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಸಂಜೆ ಆಗುತ್ತಿದ್ದಂತೆ ಮತಗಟ್ಟೆಯ ಕಡೆ ಮತ ಚಲಾಯಿಸಲು ಮತದಾರರು ದೌಡಾಯಿಸಿದ್ದಾರೆ. ಹಾಗಾಗಿ ಗುಂಪು ಸೇರಿದವರನ್ನು ಚದುರಿಸಲು ಪೊಲೀಸರು ಲಾಠಿ ಬಿಸಿ ತೋರಿಸಿದರು.