ನಿರ್ಗತಿಕ ವೃದ್ಧೆಗೆ ಆಹಾರ,ಮಾಸ್ಕ್​ ವಿತರಿಸಿ ಮಾನವೀಯತೆ ಮೆರೆದ ಪೊಲೀಸ್ ಇನ್ಸ್​ಪೆಕ್ಟರ್​​ - ಗದಗ ಲೇಟೆಸ್ಟ್​ ನ್ಯೂಸ್​

🎬 Watch Now: Feature Video

thumbnail

By

Published : Mar 29, 2020, 11:32 AM IST

ಕೊರೊನಾ ಹಿನ್ನೆಲೆಯಲ್ಲಿ ಭಾರತವೇ ಬಂದ್​​ ಆಗಿದ್ದು ನಿರ್ಗತಿಕರು ಕೆಲವೆಡೆ ಊಟವಿಲ್ಲದೇ ಪರದಾಡುವ ಪರಿಸ್ಥಿತಿ ಇದೆ. ರೋಣ ಪಟ್ಟಣದ ಪಿಎಸ್ಐ ಪರಮೇಶ್ವರ ಕವಟಗಿ ಅವರು ರಸ್ತೆಯ ಪಕ್ಕ ನಿಂತಿದ್ದ ನಿರ್ಗತಿಕ ವೃದ್ಧೆಗೆ ಬನ್ ಹಾಗೂ ಮಾಸ್ಕ್​​ ವಿತರಿಸಿ ಮಾನವಿಯತೆ ಮೆರೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.