ಪರಿಸರ ಪ್ರೇಮಿಯಾದ ಗದಗ ಎಸ್ಪಿ... ಒತ್ತಡದ ಮಧ್ಯೆ ಸಸ್ಯಗಳನ್ನ ಬೆಳೆಸುವ ಹವ್ಯಾಸ! - ಗದಗ ಪೊಲೀಸರು
🎬 Watch Now: Feature Video
ಪೊಲೀಸರಂದ್ರೆ ಒಂದಿಲ್ಲ ಒಂದು ಟೆನ್ಷನ್ ಇದ್ದೇ ಇರುತ್ತೆ. ಎಷ್ಟೋ ಸಾರಿ ಅವರ ವೈಯಕ್ತಿಕ ಬದುಕಿಗೆ ಟೈಮ್ ಕೊಡೋದಕ್ಕಾಗಲ್ಲ. ಆದರೆ, ಇಲ್ಲೊಬ್ಬ ಪೊಲೀಸ್ ಅಧಿಕಾರಿ ಮಾತ್ರ ಪರಿಸರ, ಆಯುರ್ವೇದದ ಸಸ್ಯ ಅಂತಾ ಸಮಯ ಮೀಸಲಿಟ್ಟು ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.