ದಟ್ಟಾರಣ್ಯದಲ್ಲಿ ಡಿವೈಎಸ್​ಪಿ, ಇನ್ಸ್​​ಸ್ಪೆಕ್ಟರ್​​ ದಾರಿ ತಪ್ಪಿಸಿದ್ದೇ ಚಿರತೆ...! - ಪಿಎಸ್ಐ ರವಿಚಂದನ್

🎬 Watch Now: Feature Video

thumbnail

By

Published : Sep 2, 2019, 11:23 PM IST

ಕಾರವಾರ: ಪ್ರಕರಣವೊಂದರ ತನಿಖೆಗೆ ತೆರಳಿ ಭಾನುವಾರ ನಾಪತ್ತೆಯಾಗಿದ್ದ ಕಾರವಾರದ ಡಿವೈಎಸ್ಪಿ ಶಂಕರ್​ ಮಾರಿಹಾಳ, ಗುಪ್ತದಳದ ಪಿಎಸ್ಐ ರವಿಚಂದನ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸ್​ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸಿ ಅಧಿಕಾರಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.