ಕಾರ್ಮಿಕರೊಂದಿಗೆ ಮದರಸದ ಮಕ್ಕಳನ್ನೂ ತವರಿಗೆ ಕಳುಹಿಸಿಕೊಟ್ಟ ಪೊಲೀಸ್ ಇಲಾಖೆ - Migrant labor
🎬 Watch Now: Feature Video
ತುಮಕೂರು: ಜಿಲ್ಲೆಯಿಂದ ವಲಸೆ ಕಾರ್ಮಿಕರಲ್ಲದೆ ವಿವಿಧ ಮದರಸಗಳಿಂದಲೂ ಕೂಡ ಹೊರ ರಾಜ್ಯಗಳಿಗೆ ಜನ ತೆರಳುತ್ತಿದ್ದಾರೆ. ಇಂದು 450 ಮಂದಿ ಕಾರ್ಮಿಕರು ಸೇರಿದಂತೆ ಮದರಸದ 21 ಮಕ್ಕಳನ್ನು 18 ಬಸ್ಗಳಲ್ಲಿ ವಿವಿಧ ರೈಲ್ವೆ ನಿಲ್ದಾಣಗಳಿಗೆ ಪೊಲೀಸ್ ಇಲಾಖೆಯಿಂದ ತಲುಪಿಸಲಾಯಿತು.