ಉಕ್ಕಿ ಹರಿಯುತ್ತಿದ್ದ ಸೇತುವೆ ದಾಟಿ ಗ್ರೇಟ್ ಎಸ್ಕೇಪ್ ಆದ ಪೊಲೀಸ್​

🎬 Watch Now: Feature Video

thumbnail

By

Published : Aug 10, 2019, 5:17 PM IST

Updated : Aug 10, 2019, 7:51 PM IST

ರಾಯಚೂರು : ಅಪಾಯದ ಮಟ್ಟ ಮೀರಿ ಕೃಷ್ಣಾ ನದಿ ನೀರು ಹರಿಯುತ್ತಿದೆ. ಸಾರ್ವಜನಿಕರು ಅಪಾಯವಿರುವ ಸೇತುವೆ, ಮತ್ತು ನದಿಗಿಳಿಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜಲದುರ್ಗ ಸೇತುವೆಗೆ ನಾರಾಯಣಪುರ ಜಲಾಶಯದಿಂದ ಬೆಳಗ್ಗೆ 5.5 ಲಕ್ಷ ಕ್ಯೂಸೆಕ್​​ ನೀರಿ ಹರಿದು ಬಿಟ್ಟ ಪರಿಣಾಮ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ಇದರಿಂದ ಸೇತುವೆ ಮೇಲೆ ಓಡಾಡುವುದು ಅಪಾಯ. ಆದ್ರೆ  ಲಿಂಗಸೂಗೂರು ಡಿವೈಎಸ್ಪಿ ಹರೀಶ್‌ ಅದ್ಯಾವುದನ್ನ ಲೆಕ್ಕಿಸದೇ ಸೇತುವೆ ದಾಟುವ ಮೂಲಕ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
Last Updated : Aug 10, 2019, 7:51 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.