ಉಡುಪಿಯ ಗಂಗೊಳ್ಳಿಯಲ್ಲಿ ಪೊಲೀಸರ ಹೊಸ ಕ್ರಾಂತಿ: ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸೌಹಾರ್ದತೆ ಕ್ರಿಕೆಟ್ - Police Cricket match in Udupi
🎬 Watch Now: Feature Video

ಅದೊಂದು ಕೋಮು ಸೂಕ್ಷ್ಮ ಪ್ರದೇಶ. ಅಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಆಗಾಗ್ಗೆ ಅವಿಶ್ವಾಸ ಮೂಡಿ ಗಲಾಟೆಗಳು ನಡೆಯುತ್ತವೆ. ಆ ಊರಲ್ಲಿ ಶಾಂತಿ ನೆಲೆಸಲು ಪೊಲೀಸರು ಮಾಡಿದ ಅನೇಕ ಪ್ರಯತ್ನಗಳು ಫಲ ಕೊಟ್ಟಿರಲಿಲ್ಲ. ಕೊನೆಗೆ ಅದೇ ಪೊಲೀಸರ ಐಡಿಯಾವೊಂದು ಎರಡೂ ಸಮುದಾಯಗಳಲ್ಲಿ ಸಾಮರಸ್ಯ ಮೂಡಿಸಲು ನೆರವಾಗಿದೆ...