ಕೊರೊನಾದಿಂದ ಗುಣಮುಖರಾದ ಕಾನ್ಸ್ಟೇಬಲ್ಗೆ ಸಿಬ್ಬಂದಿಯಿಂದ ಸನ್ಮಾನ! - hubli police constable news
🎬 Watch Now: Feature Video
ಹುಬ್ಬಳ್ಳಿ : ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಉಪನಗರ ಪೊಲೀಸ್ ಠಾಣೆ ಕಾನ್ಸ್ಟೇಬಲ್ಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಪೊಲೀಸ್ ಕಾನ್ಸ್ ಟೇಬಲ್‌ಗೆ ಪೇಟ, ಶಾಲು, ಹೂವಿನ ಮಾಲೆ ಹಾಕಿದ ಇಲಾಖೆಯ ಸಿಬ್ಬಂದಿ ಸ್ವಾಗತಿಸಿದರು. ಇವರು ಹುಬ್ಬಳ್ಳಿಯಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖವಾಗಿ ಹೊರಬಂದ ಮೊದಲ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.