ತಬ್ಬಲಿಯು ನೀನಾದ ಮಗುವೇ? ಅಮ್ಮನ ಕಳೆದುಕೊಂಡ ಮರಿ ಘೇಂಡಾಮೃಗದ ನೋವು... ವಿಡಿಯೋ ನೋಡಿ - kannada news

🎬 Watch Now: Feature Video

thumbnail

By

Published : Jul 4, 2019, 10:01 AM IST

ಕೊಂಬಿನಾಸೆಗಾಗಿ ತಾಯಿ ಘೇಂಡಾಮೃಗವನ್ನು ಬೇಟೆಗಾರರು ಕೊಂದ ನಂತರ ತಬ್ಬಲಿಯಾದ ಮರಿಯು ತನ್ನ ಅಮ್ಮನನ್ನು ಎದ್ದೇಳಿಸಲು ಯತ್ನಿಸುವ ವಿಡಿಯೋವೊಂದು ವೈರಲ್​ ಆಗಿದೆ. ಮರಿ ಘೇಂಡಾಮೃಗದ ಈ ಅರಣ್ಯ ರೋಧನ ಎಂಥವರ ಕರುಳನ್ನು ಚುರುಕ್​ ಎನಿಸುತ್ತದೆ. ಏನಿದೆ ಆ ವಿಡಿಯೋದಲ್ಲಿ ನೋಡಿ ಬನ್ನಿ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.