ರೇಷ್ಮೆನಗರಿಯಲ್ಲಿ ತಲೆ ಎತ್ತಲಿದೆ ರಣಕಾಟೆ ಹದ್ದುಗಳ ಸಂತಾನೋತ್ಪತಿ ಕೇಂದ್ರ - ರಾಮನಗರ ರಣಕಾಟೆ ಹದ್ದುಗಳ ಸಂತಾನೋತ್ಪತಿ ಕೇಂದ್ರ

🎬 Watch Now: Feature Video

thumbnail

By

Published : Dec 12, 2019, 11:40 PM IST

ರಣಕಾಟೆ‌ ಹದ್ದು ವಿಶೇಷ ಪಕ್ಷಿ ಸಂಕುಲಗಳಲ್ಲೊಂದು. ಮಾತ್ರವಲ್ಲದೆ ಇದು ಅಳಿವಿನಂಚಿನಲ್ಲಿರುವ ಪಕ್ಷಿ ಕೂಡ, ಈ ರಣಕಾಟೆ ಹದ್ದುಗಳ ಸಂರಕ್ಷಣೆಗಾಗಿ ಸಂತಾನೋತ್ಪತಿ ಕೇಂದ್ರ ಆರಂಭಿಸಲು ಅರಣ್ಯ ಇಲಾಖೆ ಚಿಂತನೆ‌ ನಡೆಸಿದ್ದು, ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕೂಡ ಸಲ್ಲಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.