40 ವರ್ಷಗಳಿಂದ ವಾಸಿಸುತ್ತಿದ್ರೂ ಹಕ್ಕುಪತ್ರ ಸಿಕ್ಕಿಲ್ಲ... ದಾಖಲೆಗಾಗಿ ಜನರ ಅಲೆದಾಟ - Chikkamagaluru Kalludoddi Village People wander for the record
🎬 Watch Now: Feature Video

ಆ ಗ್ರಾಮದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮನೆಗಳಿವೆ... ಸುಮಾರು 40 ವರ್ಷಗಳಿಂದ ಜನ್ರು ಅಲ್ಲಿಯೇ ವಾಸಿಸ್ತಿದ್ದಾರೆ. ಆದ್ರೆ, ಆ ಮನೆಗಳಿಗೆ ಯಾವುದೇ ದಾಖಲೆ ಪತ್ರಗಳಿಲ್ಲ... ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅಲ್ಲಿನ ಜನ್ರು ಬೀದಿಗಿಳಿದಿದ್ದಾರೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.