ಬೆಂಗಳೂರಿನಲ್ಲಿ ಭಾನುವಾರದ ಕರ್ಫ್ಯೂ ಸಡಿಲಿಕೆ, ಏನಂತಾರೆ ಜನ? - sunday curfew latest updates

🎬 Watch Now: Feature Video

thumbnail

By

Published : May 31, 2020, 10:27 AM IST

ಕೊರೊನಾ ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೇರಿದ್ದ ಭಾನುವಾರದ ಕರ್ಫ್ಯೂ ಸಡಿಲ ಮಾಡಲಾಗಿದೆ. ಕಳೆದ ಭಾನುವಾರ ಕರ್ಫ್ಯೂ ಇದ್ದ ಕಾರಣ ಜನರ ಓಡಾಟ ಸ್ತಬ್ಧವಾಗಿತ್ತು. ಆದರೆ ಇಂದು ನಗರದ ಪಾರ್ಕ್​ಗಳಲ್ಲಿ ಜನರ ಓಡಾಟ ಸಾಮಾನ್ಯವಾಗಿದ್ದು, ದೈನಂದಿನ ಚಟುವಟಿಕೆಗಳಲ್ಲಿ ಎಂದಿನಂತೆ ಭಾಗಿಯಾಗುತ್ತಿದ್ದಾರೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೆಲವರು ಭಾನುವಾರದ ಕರ್ಪ್ಯೂ ಅವಶ್ಯಕ ಎಂದರೆ, ಮತ್ತೆ ಕೆಲವರು ಲಾಕ್​ಡೌನ್​​ ಸಡಿಲಿಕೆ ಮಾಡಿದ್ದು ಒಳ್ಳೇದಾಯ್ತು ಎಂದು ನಮ್ಮ ಪ್ರತಿನಿಧಿ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.