ನೆರೆ ಸಂತ್ರಸ್ಥರಿಂದ ತಹಶೀಲ್ದಾರ್ ಗೆ ಫುಲ್ ಕ್ಲಾಸ್..! - Karnataka flood news
🎬 Watch Now: Feature Video
ಮಲಪ್ರಭಾ ನದಿ ಪ್ರವಾಹದಿಂದ ಜಲಾವೃತವಾಗಿರೋ ಹೊಳೆ ಆಲೂರು ಗ್ರಾಮಕ್ಕೆ ,ರೋಣ ತಾಲೂಕು ತಹಶೀಲ್ದಾರ್ ಶರಣಮ್ಮ ಭೇಟಿ ನೀಡಲು ಬಂದ ಸಂದಭರ್ದಲ್ಲಿ ಕಾರಿಗೆ ಅಡ್ಡಲಾಗಿ ನಿಂತ ನೆರೆ ಸಂತ್ರಸ್ತರು ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ರೈಲು ನಿಲ್ದಾಣದಲ್ಲಿ ನಡೆದಿದೆ. ನಾವು ಜೋಳಿಗೆ ಹಿಡಿದು ಮಕ್ಕಳಿಗೆ ಅನ್ನ ನೀಡ್ತೀವಿ ದಯವಿಟ್ಟು ನೀವು ಇಲ್ಲಿಂದ ಹೋಗ್ಬಿಡಿ ಅಂತ ತರಾಟೆ ತೆಗೆದುಕೊಂಡಿದ್ದಾರೆ.