ಭಾವೈಕ್ಯತೆ ಸಾರುವ, ಇಷ್ಟಗಳನ್ನು ಈಡೇರಿಸುವ ಮಧ್ಯಾಹ್ನಮ್ಮ.. - ಪುಟ್ಟ ಗ್ರಾಮ
🎬 Watch Now: Feature Video
ಅದೊಂದು ಪುಟ್ಟ ಗ್ರಾಮ. ಆ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೈವವೊಂದು ತನ್ನ ಸನ್ನಿಧಿಗೆ ಆಗಮಿಸುವ ಭಕ್ತಾಧಿಗಳ ಕೈ ಹಿಡಿಯುತ್ತದಂತೆ. ಭಕ್ತರಿಗೆ ಎದುರಾಗುವ ಸಂಕಷ್ಟ ಬಗೆಹರಿಸುತ್ತಿರುವ ಆ ದೈವದ ಮೇಲೆ ಸುತ್ತ ಹತ್ತಾರು ಹಳ್ಳಿಯ ಜನರು ನಂಬಿಕೆ ಇಟ್ಟು ಜೀವನ ನಡೆಸುತ್ತಿದ್ದಾರೆ. ಆ ದೈವ ದರ್ಶನ ನಿಮಗೆ ಆಗಬೇಕಾ ಇಲ್ಲಿದೆ ನೋಡಿ.