16ರ ಹರೆಯದ ಪೋರನ ಕಾರ್ ಕ್ರೇಜ್‌ಗೆ ವಿಜಯ ಸಂಕೇಶ್ವರ್ ನಿಬ್ಬೆರಗು! ಈತನ ನೆನಪಿನ ಶಕ್ತಿಯೂ ಅಗಾಧ! - ಆಟೋ ಮೊಬೈಲ್ ಇಂಡಸ್ಟ್ರಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4715257-thumbnail-3x2-hasn.jpg)
ಕಾರ್, ಕಾರ್ ಎಲ್ನೋಡಿ ಕಾರ್... ಕಾರು ಪ್ರೀಯರ ಮನದಲ್ಲಿ ಸದಾ ಗುನುಗುವ ಹಾಡಿದು. ಮೂರು ವರ್ಷದಿಂದಲೇ ಕಾರ್ಗಳ ಕ್ರೇಜ್ ಬೆಳೆಸಿಕೊಂಡ ಈ ಪೋರ, ನೀವು ಕಂಡಿರದ ಕಾರ್ಗಳ ಮಾಹಿತಿ ಜತೆ ಹೊಸ ಮಾಡೆಲ್ ತಯಾರಿಗೆ ಮುಂದಾಗಿದ್ದು, ನೋಡುಗರನ್ನು ನಿಬ್ಬೆರಗಾಗಿಸಿದ್ದಾನೆ. ಈತನ ಕಾರ್ ಮ್ಯೂಸಿಯಂಗೆ ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಸಹ ಭೇಟಿ ನೀಡಿದ್ರಂತೆ..
Last Updated : Oct 11, 2019, 3:50 PM IST