ಸಿ ಟಿ ರವಿ ಅರೋಗ್ಯ ಸುಧಾರಣೆ ಕುರಿತು ಮಾಹಿತಿ ಹಂಚಿಕೊಂಡ ಪತ್ನಿ ಪಲ್ಲವಿ
🎬 Watch Now: Feature Video
ಚಿಕ್ಕಮಗಳೂರಿನ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಅವರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಕಳೆದ 14 ದಿನಗಳಿಂದ ತಮ್ಮ ತೋಟದ ಮನೆಯಲ್ಲಿ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರ ಪತ್ನಿ ಪಲ್ಲವಿ ಸಿ. ಟಿ. ರವಿ ಅವರು ಇವರ ಜೊತೆ ಇದ್ದು, ಅವರಿಗೆ ಧೈರ್ಯ ತುಂಬಿ ಆರೈಕೆ ಮಾಡಿದ್ದಾರೆ. ಈ ಸಮಯದಲ್ಲಿ ರವಿ ಅವರ ಆಹಾರ ಪದ್ಧತಿ, ಔಷಧಿ ಕ್ರಮ, ಹಾಗೂ ನಿತ್ಯದ ಕಾರ್ಯ ಚಟುವಟಿಕೆಗಳು ಯಾವ ರೀತಿ ಇದ್ದವು ಎಂಬುದರ ಕುರಿತು ಪಲ್ಲವಿ ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.
Last Updated : Jul 24, 2020, 5:39 PM IST