ತೆನೆ ಕಟ್ಟಿದ ಭತ್ತದ ಬೆಳೆ ನೆಲಕಚ್ಚಿ ಹೋಯ್ತು... ಕಣ್ಣೀರಲ್ಲಿ ಅನ್ನದಾತ - ಮಳೆಗೆ ನಾಶವಾದ ಭತ್ತದ ಬೆಳೆ
🎬 Watch Now: Feature Video
ಸಾಲ ಸೋಲ ಮಾಡಿ ರೈತರು ಭತ್ತದ ಬೆಳೆ ಬೆಳೆದಿದ್ರು. ಉತ್ತಮ ಫಸಲು ಸಹ ಬಂದಿತ್ತು. ಆದ್ರೆ ಈಗ ಲಾಭದ ನಿರೀಕ್ಷೆಯಲ್ಲಿದ್ದ ಅನ್ನದಾತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕಳೆದ 10 ದಿನಗಳ ಹಿಂದೆ ಸುರಿದ ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ತೆನೆ ಕಟ್ಟಿದ ಭತ್ತದ ಬೆಳೆ ನೆಲ ಕಚ್ಚಿ ಕೊಳೆತು ಹೋಗುತ್ತಿದೆ. ಕೈಗೆ ಬಂದ ತತ್ತು ಬಾಯಿಗೆ ಬಾರದೆ ರೈತ ಸಂಕಷ್ಟಕ್ಕಿಡಾಗಿದ್ದಾನೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.